Advertisement
ಶನಿವಾರ ಜಿಲ್ಲಾಡಳಿತ ಮತ್ತು ನಗರಸಭೆಯಿಂದಆಯೋಜಿಸಿದ್ದ ಐ.ಡಿ.ಪೀಠದ ಮಾಣಿಕ್ಯಧಾರಾಜಲಪಾತ ಸುತ್ತಮುತ್ತಲ ಪ್ರದೇಶ ಸ್ವತ್ಛತಾಕಾರ್ಯದಲ್ಲಿ ಉಪವಿಭಾಗಾ ಧಿಕಾರಿ ಡಾ|ಎಚ್.ಎಲ್.ನಾಗರಾಜ್, ನಗರಸಭೆ ಪೌರಾಯುಕ್ತಬಿ.ಸಿ.ಬಸವರಾಜ್, ತಹಶೀಲ್ದಾರ್ ಡಾ|ಕೆ.ಜೆ.ಕಾಂತರಾಜ್, ಮುತ್ತೋಡಿ ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್ ಹಾಗೂ ನಗರಸಭೆಸಿಬ್ಬಂದಿ, ಕಂದಾಯ ಇಲಾಖೆಯ ಅ ಧಿಕಾರಿಗಳುಸ್ವತ್ಛತಾ ಕಾರ್ಯ ನಡೆಸಿದರು.
ಮಾಣಿಕ್ಯಾಧಾರದಲ್ಲಿಸ್ನಾನ ಮಾಡುವ ಪ್ರವಾಸಿಗರು ಸ್ನಾನ ಮಾಡಿದಬಟ್ಟೆಗಳನ್ನು ಅಲ್ಲಿಯೇ ಬಿಟ್ಟು ಮೌಡ್ಯಪ್ರದರ್ಶಿಸುತ್ತಿದ್ದಾರೆ. ಕ್ಷೇತ್ರದ ಪಾವಿತ್ರÂತೆ ಉಳಿಸಲುಎಲ್ಲರೂ ಸಹರಿಸಬೇಕೆಂದು ತಿಳಿಸಿದರು. ಪ್ರವಾಸಿಗರು ದಾರಿಯುದ್ದಕ್ಕೂ ಪ್ಲಾಸ್ಟಿಕ್,ಮದ್ಯದ ಬಾಟಲಿ ಎಲ್ಲೆಂದರಲ್ಲಿ ಎಸೆದುಅಗೌರವ ತೋರುತ್ತಿದ್ದಾರೆ. ಮುಂದಿನ ದಿನಗಳಲ್ಲಿಪ್ರವಾಸಿಗರು ಇದೇ ರೀತಿ ವರ್ತಿಸಿದರೆ ಜಿಲ್ಲೆಯನ್ನುಪ್ರವಾಸಿಗರು ಜಿಲ್ಲೆಯನ್ನು ಪ್ರವೇಶಿಸದಂತೆತಡೆಯುವ ದಿನಗಳು ಬಂದರೂ ಆಶ್ಚರ್ಯಪಡಬೇಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Related Articles
Advertisement
ಪೌರಾಯುಕ್ತ ಬಸವರಾಜ್ ಮಾತನಾಡಿ,ಐ.ಡಿ. ಪೀಠ ಪ್ರದೇಶದಲ್ಲಿ ಹಲವು ಬಾರೀಸ್ವತ್ಛತಾ ಕಾರ್ಯಕೈಗೊಂಡಿದ್ದರೂ ಯಾವುದೇಬದಲಾವಣೆ ಕಂಡುಬಂದಿಲ್ಲ. ಸ್ಥಳೀಯ ಗ್ರಾಪಂ ಸಿಬ್ಬಂದಿಯು ಸೇರಿದಂತೆ ಸಾರ್ವಜನಿಕರು ಸ್ವತ್ಛತೆಯನ್ನು ನಿರ್ಲಕ್ಷಿಸುತ್ತಿರುವುದು ಬೇಸರದಸಂಗತಿ ಎಂದರು
.ಸ್ವತ್ಛತಾ ಕಾರ್ಯದಲ್ಲಿ ಜಿಲ್ಲಾ ಧಿಕಾರಿ ಕೆ.ಎಸ್.ರಮೇಶ್ ಸೇರಿದಂತೆ ಜಿಲ್ಲಾಡಳಿತ ಮತ್ತು ನಗರಸಭೆಸಿಬ್ಬಂದಿಗಳು ಪಾಲ್ಗೊಂಡಿದ್ದರು. ಅನುಪಯುಕ್ತತ್ಯಾಜ್ಯವನ್ನು ಸಂಗ್ರಹಿಸಿ ಸ್ವತ್ಛ ಗೊಳಿಸಲಾಯಿತು.