Advertisement

ಕೀಲು ಕುದುರೆ ಕಲಾವಿದರಿಗೆ ನೆರವಾಗಿ

09:51 PM Jun 27, 2021 | Team Udayavani |

ಚಿಕ್ಕಬಳ್ಳಾಪುರ: ಕೊರೊನಾ ಎರಡನೇಅಲೆಯ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವಕೀಲು ಕುದುರೆ ಕಲಾವಿದರಿಗೆ ನೆರವು ನೀಡುವುದು ಪ್ರತಿಯೊಬ್ಬನಾಗರಿಕರ ಕರ್ತವ್ಯವಾಗಿದೆ ಎಂದು ಜಿಲ್ಲಾಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಮಂಚನಬಲೆ ಡಾ.ಎಂ.ವಿ.ಸದಾಶಿವ ಹೇಳಿದರು.

Advertisement

ತಾಲೂಕಿನ ಎಸ್‌.ಗೊಲ್ಲಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೀಲು ಕುದುರೆಕಲಾವಿದರಿಗೆ ಆಹಾರದ ಕಿಟ್‌ಗಳನ್ನುವಿತರಣೆ ಮಾಡಿ ಮಾತನಾಡಿದ ಅವರು,ಕೊರೊನಾ ಸೋಂಕು ನಿಯಂತ್ರಿಸಲುಲಾಕ್‌ಡೌನ್‌ ಜಾರಿ ಮಾಡಲಾಗಿತ್ತು. ಈಸಂದರ್ಭದಲ್ಲಿಕೀಲುಕುದುರೆಕಲಾವಿದರಜೀವನನಿರ್ವಹಣೆ ಕಷ್ಟವಾಗಿತ್ತು.ಅವರಿಗೆಪ್ರತಿಯೊಬ್ಬರು ಸಹಕರಿಸಬೇಕೆಂದುಮನವಿ ಮಾಡಿದರು.

ಕರ್ನಾಟಕ ಜಾನಪದ ಅಕಾಡೆಮಿರಾಜ್ಯ ಪ್ರಶಸ್ತಿ ಪುರಸ್ಕೃತ ನಾರಾಯಣಪ್ಪಮಾತನಾಡಿ, ಕೊರೊನಾ 2ನೇ ಅಲೆಯಸೋಂಕಿನಿಂದ ಆರ್ಥಿಕ ಸಂಕÐಕ್ಕೆ ‌rಸಿಲುಕಿರುವ ಜನರಿಗೆ ಕೈಲಾದಷ್ಟು ಸೇವೆಮಾಡುತ್ತಿರುವ ಡಾ.ಎಂ.ವಿ.ಸದಾಶಿವಅವರು, ಈ ಎಸ್‌.ಗೊಲ್ಲಹಳ್ಳಿ ಗ್ರಾಮಪಂಚಾಯ್ತಿಕೇಂದ್ರಕ್ಕೆದಿನಸಿಪದಾರ್ಥಗಳಕಿಟ್‌ ನೀಡಿರುವುದು ತುಂಬಾಸಂತೋಷಕರ ವಿಷಯ ಎಂದುವಿವರಿಸಿದರು.ಕಲಾವಿದ ಮಂಜುನಾಥ್‌,ಅಶ್ವತ್ಥಕುಮಾರ್‌, ಹರಿಕುಮಾರ್‌,ಮಂಜುನಾಥ್‌, ಕೂರ‌್ಲಹಳ್ಳಿ ಪ್ರತಾಪ್‌,ಮುರಳಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next