Advertisement

ಚಿಕ್ಕಬಳ್ಳಾಪುರ : ಮನೆಯ ಬಳಿ ನಿಲ್ಲಿಸಿದ ಇನ್ನೋವಾ ಕಾರು ಕಳವು

10:25 AM Aug 27, 2019 | sudhir |

ಚಿಕ್ಕಬಳ್ಳಾಪುರ: ಮನೆಯ ಸಮೀಪದ ನಿಲ್ಲಿಸಿದ್ದ ಲಕ್ಷಾಂತರ ರೂ, ಮೌಲ್ಯದ ಇನೋವಾ ಕಾರು ಕಳುವು ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ.

Advertisement

ಸಿವಿಲ್ ಏಂಜಿನಿಯರ್ ಅಗಿರುವ ಚಿಕ್ಕಬಳ್ಳಾಪುರದ ನಿವಾಸಿ ಬಿ.ಮಂಜುನಾಥ ತನ್ನ ಸ್ವಂತ ಕಾರ್ಯಗಳಿಹೆ ಬಳಸಿಕೊಳ್ಳಲು ತನ್ನ ಹೆಂಡತಿ ಹೆಸರಿನಲ್ಲಿ ಇನೋವಾ ಕಾರನ್ನು 2014 ರಲ್ಲಿ ಖರೀದಿ ಮಾಡಿದ್ದರು. ಆದರೆ ಭಾನುವಾರ ರಾತ್ರಿ ನಿಲ್ಲಿಸಿ ಮನೆಯ ಬಳಿ ನಿಲ್ಲಿಸಿ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಬರೋಬರಿ 9.48 ಲಕ್ಷ ರೂಪಾಯಿ ವೆಚ್ಚದ ಇನೋವಾ ಕಾರು ಇರಲಿಲ್ಲ ಬಳಿಕ ಸಂಬಂದಿಕರ, ಸ್ನೇಹಿತರ ಬಳಿ ವಿಚಾರಿಸಿದ ಮಾಲೀಕ ಮಂಜುನಾಥ ಕಡೆಗೂ ಕಾರು ಪತ್ತೆಯಾಗದ ಕಾರಣ ಹುಡುಕಿ ಕೊಡುವಂತೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next