Advertisement

ಛತ್ತೀಸ್‌ಗಢ : ಇಬ್ಬರು ನಕ್ಸಲರ ಸೆರೆ

09:51 AM Nov 20, 2019 | Team Udayavani |

ದಂತೇವಾಡ: ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆ ಇಬ್ಬರು ನಕ್ಸಲರನ್ನು ಬಂಧಿಸಿದೆ. ಜೊತೆಗೆ ಅವರು ಇರಿಸಿದ್ದ ಟಿಫಿನ್‌ ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ನಕ್ಸಲರನ್ನು ನಾನೇಂದರ್‌ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಜೆ ಬಂಧಿಸಲಾಯಿತು. ಸಿಆರ್‌ಪಿಎಫ್ ಜೊತೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕೂಡಾ ಕಾರ್ಯಚರಣೆಯಲ್ಲಿ ಭಾಗಿಯಾಗಿತ್ತು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next