Advertisement

ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆಗೆ ಹಿಂಭಡ್ತಿ

10:25 PM Mar 02, 2022 | Team Udayavani |

ಹೊಸದಿಲ್ಲಿ: ಬಿಸಿಸಿಐ ನೂತನ ಒಡಂಬಡಿಕೆಯಲ್ಲಿ ಟೀಮ್‌ ಇಂಡಿಯಾದ ಬಹುತೇಕ ಆಟಗಾರರಿಗೆ ಹಿಂಭಡ್ತಿಯಾಗಿದೆ.

Advertisement

ಟೆಸ್ಟ್‌ ತಂಡದಿಂದ ಬೇರ್ಪಟ್ಟಿರುವ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರು “ಎ’ಯಿಂದ “ಬಿ’ ಗ್ರೇಡ್‌ಗೆ
ಇಳಿದಿದ್ದಾರೆ.

ಹಾರ್ದಿಕ್‌ ಪಾಂಡ್ಯ ಅವರದು ಭಾರೀ ಕುಸಿತ. ಅವರು “ಎ’ಯಿಂದ “ಸಿ’ಗೆ ಇಳಿದಿದ್ದಾರೆ.

ಕೀಪರ್‌ ಸಾಹಾ “ಬಿ’ಯಿಂದ “ಸಿ’ ಗ್ರೇಡ್‌ಗೆ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next