Advertisement

ಮೆಟ್ರೋ ಮಾರ್ಗದಲ್ಲಿ ಭೂಗರ್ಭ ಪ್ರವೇಶ…!

06:39 PM Apr 10, 2017 | Sharanya Alva |

ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಎದುರು ಇದ್ದಕ್ಕಿದ್ದಂತೆ ಭೂಕುಸಿತ ಸಂಭವಿಸಿ ಕಾರು ಮತ್ತು ರಾಜ್ಯ ಸರ್ಕಾರಿ ಬಸ್‌ ಒಳಪ್ರವೇಶಿಸಿದ ಘಟನೆ ಭಾನುವಾರ ನಡೆದಿದೆ. ಅದೃಷ್ಟವಶಾತ್‌ ಬಸ್‌ ಪ್ರಯಾಣಿಕರು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next