Advertisement

Chengdu Open ಟೆನಿಸ್‌: ಪ್ರಶಸ್ತಿ ಸುತ್ತಿನಲ್ಲಿ ಭಾರತದ ಜೋಡಿಗಳು

11:09 PM Sep 23, 2024 | Team Udayavani |

ಚೆಂಗ್ಡು ,ಹಾಂಗ್‌ಝೂ (ಚೀನ): ಚೀನದಲ್ಲಿ ನಡೆಯುತ್ತಿರುವ ಚೆಂಗ್ಡು ಓಪನ್‌ ಮತ್ತು ಹಾಂಗ್‌ಝೂ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತದ ಜೋಡಿಗಳು ಫೈನಲ್‌ಗೆ ಲಗ್ಗೆ ಹಾಕಿವೆ.

Advertisement

“ಚೆಂಗ್ಡು ಓಪನ್‌’ ಟೂರ್ನಿಯ ಸೆಮಿಫೈನಲ್‌ನಲ್ಲಿ ಯೂಕಿ ಭಾಂಬ್ರಿ-ಫ್ರಾನ್ಸ್‌ನ ಅಲಾನೊ ಒಲಿವೆಟ್ಟಿ ಸೇರಿಕೊಂಡು ಇವಾನ್‌ ಡೋಡಿಗ್‌-ರಫೆಲ್‌ ಮಾಟೋಸ್‌ ವಿರುದ್ಧ 6-3, 7-6 (11-9) ಅಂತರದ ಸೋಲುಣಿಸಿದರು.
ಹಾಂಗ್‌ಝೂ ಓಪನ್‌ ಸೆಮಿಫೈನಲ್‌ನಲ್ಲಿ ಏರಿಯಲ್‌ ಬೆಹರ್‌-ರಾಬರ್ಟ್‌ ಗ್ಯಾಲೋವೆ ವಿರುದ್ಧ ವಿಜಯ್‌ ಸುಂದರ್‌ ಪ್ರಶಾಂತ್‌-ಜೀವನ್‌ ನೆಡುಂಚೆಜಿಯನ್‌ 0-6, 6-2, 10-4 ಅಂತರದಿಂದ ಗೆದ್ದು ಬಂದರು.

Advertisement

Udayavani is now on Telegram. Click here to join our channel and stay updated with the latest news.

Next