Advertisement

ಚಂದ್ರನಿಗೆ ಉಂಗುರದ ಉಡುಗೊರೆ; ಭಾರತದಲ್ಲಿ ಕಾಣಿಸುತ್ತದೆಯೇ?

01:02 AM Nov 08, 2022 | Shreeram Nayak |

15 ದಿನಗಳಲ್ಲೇ ಮತ್ತೊಂದು ಗ್ರಹಣ ಎದುರಾಗಿದೆ. ಕಳೆದ ಅಮಾವಾಸ್ಯೆ ದಿನ ಸೂರ್ಯಗ್ರಹಣವಾಗಿದ್ದರೆ ಈ ಪೂರ್ಣಿಮೆಯಂದು ಚಂದ್ರಗ್ರಹಣವಾಗುತ್ತಿದೆ. ಇದೊಂದು ತೀರಾ ಅಪರೂಪದ ಸಂಗತಿ.

Advertisement

ಭಾರತದಲ್ಲಿ ಕಾಣಿಸುತ್ತದೆಯೇ?
ಕೋಲ್ಕತಾ, ಗುವಾಹಟಿಯಲ್ಲಿ ಮಾತ್ರ ಕೊಂಚ ಮಟ್ಟಿಗೆ ಕಾಣಿಸ ಬಹುದು. ಉಳಿದಂತೆ ದಿಲ್ಲಿ, ಮುಂಬಯಿ, ಚೆನ್ನೈ, ಬೆಂಗಳೂರಿನಲ್ಲಿ ಸ್ಪಷ್ಟ ವಾಗಿ ಕಾಣಿಸುವುದಿಲ್ಲ. ಈ ವೇಳೆಯಲ್ಲಿ ಸೂರ್ಯನ ಬೆಳಕೇ ಹೆಚ್ಚು ಪ್ರಖರ ವಾಗಿರುವುದರಿಂದ ಕಾಣಿಸುವುದು ಕಷ್ಟ. ಆದರೂ ಕೆಲವು ನಗರಗಳಲ್ಲಿ ಕೊಂಚ ಮಟ್ಟಿಗೆ ಕಾಣಿಸಬಹುದು.

ಚಂದ್ರಗ್ರಹಣ ಹೇಗೆ?
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಈ ಗ್ರಹಣವಾಗುತ್ತದೆ. ಅಂದರೆ ಸೂರ್ಯನ ಬೆಳಕು ಚಂದ್ರನಿಗೆ ತಲುಪದಂತೆ ಅಡ್ಡವಾಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತಿದ್ದಂತೆ ಚಂದ್ರಗ್ರಹಣ ಗೋಚರವಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next