Advertisement

ಕೋವಿಡ್ ಆತಂಕ : ಚಂಡಿಗಡದ 25 ಪ್ರದೇಶಗಳು ಕಂಟೈನ್ ಮೆಂಟ್ ಜ್ಹೋನ್

12:52 PM Mar 30, 2021 | Team Udayavani |

ಚಂಡಿಗಡ :  ಕೋವಿಡ್ ರೂಪಾಂತರಿ ಅಲೆ ದೊಡ್ಡ ಪ್ರಮಾಣದಲ್ಲಿ ದೇಶದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

Advertisement

ಈ ಸಾಲಿಗೆ ಈಗ ಚಂಡಿಗಡವು ಕೂಡ ಸೇರ್ಪಡೆಗೊಂಡಿದೆ. ಕೋವಿಡ್ ಸೋಂಕು ಹೆಚ್ಚುತ್ತಿರುವ ಕಾರಣದಿಂದಾಗಿ ಚಂಡಿಗಡದ 25 ಪ್ರದೇಶಗಳನ್ನು ಕಂಟೈನ್ ಮೆಂಟ್ ಜ್ಹೋನ್ ಆಗಿ ಘೋಷಿಸಲಾಗಿದ್ದು , ಕಟ್ಟು ನಿಟ್ಟಿನ ಮಾರ್ಗ ಸೂಚಿಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಓದಿ : ಫರಂಗಿಪೇಟೆ: ಮಸೀದಿಗೆ ನುಗ್ಗಿ ಧರ್ಮಗುರುವಿಗೆ ಹಲ್ಲೆ!

ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದ ಈ ಆದೇಶವನ್ನು ಹೊರಡಿಸಲಾಗಿದ್ದು, ಇದು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಚಂಡಿಗಡ ಆಡಳಿತ ತಿಳಿಸಿದೆ.

Advertisement

ಓದಿ : ಕೋವಿಡ್ ಆತಂಕದ ಮಧ್ಯೆ ರಂಗೇರಿದ ಹೋಳ

Advertisement

Udayavani is now on Telegram. Click here to join our channel and stay updated with the latest news.

Next