Advertisement

ಚಾಮರಾಜನಗರ: ಕಣ್ಮನ ಸೆಳೆದ ಕಾಮನಬಿಲ್ಲಿನ ನಯನ ಮನೋಹರ ದೃಶ್ಯ

07:26 PM May 20, 2022 | Team Udayavani |

ಚಾಮರಾಜನಗರ : ಹೊರವಲಯದ ಬಿಳಿಗಿರಿರಂಗನಬೆಟ್ಟಕ್ಕೆ ಹೋಗುವ ಮಾರ್ಗದ ಕೋಡಿಮೋಳೆ ಕೆರೆ ಏರಿಯಿಂದ ಶುಕ್ರವಾರ ಸಂಜೆ ಕಂಡುಬಂದ ಕಾಮನಬಿಲ್ಲಿನ ನಯನ ಮನೋಹರ ದೃಶ್ಯ.

Advertisement

ನೀಲ ವರ್ಣದ ಆಗಸದಲ್ಲಿ ಮರೆಯಾಗಿ ಕಿರಣಗಳನ್ನು ಸೂಸುತ್ತಿದ್ದ ಸೂರ್ಯನ ಬೆಳಕಿಗೆ ಪ್ರಕೃತಿಯ ಹಚ್ಚ ಹಸಿರ ನಡುವೆ ಗೋಚರವಾದ ಕಾಮನಬಿಲ್ಲು ಕಣ್ಣುಗಳಿಗೆ ನಿಜವಾಗಿಯೂ ಹಬ್ಬವಾಗಿತ್ತು.

ಫೋಟೋ ಸೆರೆ ಹಿಡಿದವರು: ಕೋಡಿಮೋಳೆ ನಾಗೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next