Advertisement

ರಾಜ್ಯ ಬಿಜೆಪಿ ಕಾರ್ಯಕಾರಣಿ ವರ್ಚುವಲ್‌ ಸಭೆ

09:21 PM Jun 27, 2021 | Team Udayavani |

ಚಾಮರಾಜನಗರ: ವರ್ಚುವಲ್‌ ಮೂಲಕನಡೆದ ಬಿಜೆಪಿ ರಾಜ್ಯ ಕಾರ್ಯಕಾರಣಿಸಭೆಯಲ್ಲಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳುಭಾಗವಹಿಸಿದ್ದರು.

Advertisement

ವರ್ಚುವಲ್‌ ಸಭೆ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ,ಕೋವಿಡ್‌ ಸಂಕಷ್ಟದಲ್ಲಿ ಸಿಲುಕಿದ ನಾಡಿನಜನತೆಗೆ ಅನೇಕ ಯೋಜನೆಗಳನ್ನು ಜಾರಿಗೆತರಲಾಗಿದ್ದು, 1750 ಕೋಟಿ ಅನುದಾನವನ್ನುಶ್ರಮಿಕ ವರ್ಗಕ್ಕೆ ನೀಡಿದೆ ಎಂದರು. ಪಕ್ಷದರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಅರುಣ್‌ಸಿಂಗ್‌, ಉಪಾಧ್ಯಕ್ಷ ಮಾಲೀಕಯ್ಯ ಗುತ್ತೆದಾರ್‌ಭಾಗವಹಿಸಿದ್ದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿವರ್ಚುವಲ್‌ ಮೂಲಕ ನಡೆದ ರಾಜ್ಯ ಕಾರ್ಯಕಾರಣಿಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷಆರ್‌. ಸುಂದರ್‌ ಮಾತನಾಡಿ, ಪ್ರತಿ 3 ತಿಂಗಳೊಮ್ಮೆಪಕ್ಷದರಾಜ್ಯಕಾರಣಿಸಭೆನಡೆಯುತ್ತದೆ.ರಾಜಕೀಯ ನಿರ್ಣಯ,3 ತಿಂಗಳಲ್ಲಿ ಆಗಿರುವ ಕಾರ್ಯಕ್ರಮಗಳ ವರದಿ,ಮುಂದೆಬರಲಿರುವ ಕಾರ್ಯಕ್ರಮಗಳವರದಿ,ಸೇವಾಕಾರ್ಯಕ್ರಮ ವರದಿ ಸಲ್ಲಿಸಲಾಗುವುದು ಎಂದರು.

ಶ್ರದ್ಧಾಂಜಲಿ: ಕೋವಿಡ್‌ನಿಂದ ಮೃತಪಟ್ಟಪಕ್ಷದ ಕಾರ್ಯಕರ್ತರು, ಮುಖಂಡರು,ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ,ಸಾರ್ವಜನಿಕ ‌ರಿಗೆ2ನಿಮಿಷ ಮೌನ ಆಚರಿಸಿಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಶಾಸಕಿಪರಿಮಳನಾಗ± ‌ ³, ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ನೂರೊಂದು ಶೆಟ್ಟಿ,ಪ್ರ.ಕಾರ್ಯದರ್ಶಿಗಳಾದ ಪ್ರಧಾನ ಮಂಗಲಶಿವಕುಮಾರ್‌, ನಾರಾಯಣ್‌ ಪ್ರಸಾದ್‌,ನಾಗ ‌ಶ್ರೀಪ್ರತಾಪ್‌, ಹಾಸನ ಜಿಲ್ಲಾ ಉಸ್ತುವಾರಿನಿಜಗ ‌ುಣರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next