Advertisement
ಯಳಂದೂರು ತಾಲೂಕಿನ 80 ವರ್ಷದ ವೃದ್ಧ ಮೃತಪಟ್ಟವರು. ಇವರು ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದರು. ಸೋಮವಾರ ರಾತ್ರಿ ಮೃತಪಟ್ಟರು. ಮರಣದ ಬಳಿಕ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ. ಪಾಸಿಟಿವ್ ಇದ್ದರೂ ಸಾವಿಗೆ ಕೋವಿಡ್ ಕಾರಣವಲ್ಲ ಎಂದು ಪರಿಗಣಿಸಿ, ಈ ಪ್ರಕರಣವನ್ನು ಕೋವಿಡೇತರ ಕಾರಣದಿಂದ ಸಂಭವಿಸಿದ ಸಾವು ಎಂದು ನಮೂದಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್‌ನಿಂದ 4 ಜನರು ಹಾಗೂ ಕೋವಿಡೇತರ ಕಾರಣದಿಂದ ಓರ್ವರು ಮೃತಪಟ್ಟಿದ್ದಾರೆ.
Related Articles
Advertisement
ಗುಂಡ್ಲುಪೇಟೆ ತಾಲೂಕು: 41 ವರ್ಷದ ಪುರುಷ ಹಂಗಳ. 60 ವರ್ಷದ ಪುರುಷ ಬೇರಂಬಾಡಿ. 40 ವರ್ಷದ ಪುರುಷ, 11 ವರ್ಷದ ಬಾಲಕ, ನಾಯಕರಬೀದಿ, ಗುಂಡ್ಲುಪೇಟೆ. 63 ವರ್ಷದ ಮಹಿಳೆ ಬಿ.ಎನ್. ರಸ್ತೆ ಗುಂಡ್ಲುಪೇಟೆ. 24 ವರ್ಷದ ಯುವಕ ತೊಂಡವಾಡಿ. 37 ವರ್ಷದ ಪುರುಷ, 25 ವರ್ಷದ ಯುವತಿ, 20 ವರ್ಷದ ಯುವತಿ, 7 ವರ್ಷದ ಬಾಲಕ, 9 ವರ್ಷದ ಬಾಲಕ ಹಂಗಳ. 24 ವರ್ಷದ ಯುವಕ ಯುವಕ ಸೋಮಹಳ್ಳಿ.
ಯಳಂದೂರು ತಾಲೂಕು: 44 ವರ್ಷದ ಪುರುಷ ಮದ್ದೂರು. 30 ವರ್ಷದ ಯುವಕ ಗೌತಮ ಬಡಾವಣೆ, ಪಟ್ಟಣ. 80 ವರ್ಷದ ವೃದ್ಧ, 33 ವರ್ಷದ ಮಹಿಳೆ, 35 ವರ್ಷದ ಪುರುಷ, 40 ವರ್ಷದ ಮಹಿಳೆ, 19 ವರ್ಷದ ಯುವಕ, 60 ವರ್ಷದ ಪುರುಷ, 50 ವರ್ಷದ ಮಹಿಳೆ, 39 ವರ್ಷದ ಮಹಿಳೆ, 30 ವರ್ಷದ ಮಹಿಳೆ ಎಲ್ಲರೂ ಮಾಂಬಳ್ಳಿ.
ಚಾಮರಾಜನಗರ ತಾಲೂಕು: 34 ವರ್ಷದ ಫಾರ್ಮಾಸಿಸ್‌ಟ್, ಹೌಸಿಂಗ್ ಬೋರ್ಡ್ ಕಾಲೋನಿ. ಚಾ.ನಗರ. 32 ವರ್ಷದ ಯುವಕ ಮಲ್ಲಯ್ಯನಪುರ, 39 ವರ್ಷದ ಪುರುಷ ರಾಮಸಮುದ್ರ. 60 ವರ್ಷದ ಪುರುಷ ಹುರಳಿನಂಜನಪುರ. 40 ವರ್ಷದ ಪುರುಷ, ಬೇಡರಪುರ.
ಕೊಳ್ಳೇಗಾಲ ತಾಲೂಕು: 25 ವರ್ಷದ ಯುವಕ ದೇವಾಂಗಪೇಟೆ, ಪಟ್ಟಣ. 26 ವರ್ಷದ ಯುವಕ ಹರಳೆ. 18 ವರ್ಷದ ಯುವಕ ಬಿವಿಎಸ್ ಕ್ವಾರ್ಟರ್ಸ್, ಪಟ್ಟಣ. 49 ವರ್ಷದ ಪುರುಷ ಚಿಕ್ಕನಾಯಕರ ಬೀದಿ. 62 ವರ್ಷದ ಪುರುಷ ಈದ್ಗಾ ಮೊಹಲ್ಲಾ ಪಟ್ಟಣ. 43 ವರ್ಷದ ಪುರುಷ ದಕ್ಷಿಣ ಬಡಾವಣೆ, ಪಟ್ಟಣ.
ಹನೂರು ತಾಲೂಕು: 24 ವರ್ಷದ ಯುವಕ ಮಹದೇಶ್ವರ ಬೆಟ್ಟ. 32 ವರ್ಷದ ಯುವಕ ಗೆಜ್ಜಲನತ್ತ.