ಚಿಂಚೋಳಿ: ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಶಾಖೆ ನೂತನ ಅಧ್ಯಕ್ಷರಾಗಿ ಸಿದ್ದಪ್ಪ ಪೂಜಾರಿ ರುಸ್ತಂಪೂರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಭಂಕೂರ ತಿಳಿಸಿದ್ದಾರೆ.
ತಾಲೂಕಿನ ಸುಲೇಪೇಟ ಗ್ರಾಮದ ಶ್ರೀಕನಕ ಭವನದಲ್ಲಿ ನಡೆದ ಕುರುಬರ ಸಮಾಜದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಜಗನ್ನಾಥ ಪೂಜಾರಿ ತೇಗಲತಿಪ್ಪಿ (ಕಾರ್ಯಧ್ಯಕ್ಷರು), ಮಲ್ಲಪ್ಪ ಪೂಜಾರಿ ಕೊರಡಂಪಳ್ಳಿ (ಪ್ರಧಾನ ಕಾರ್ಯದರ್ಶಿ),
ಸಂಗಮೇಶ ಪೂಜಾರಿ ರುದನೂರ(ಖಜಾಂಚಿ) ಮತ್ತು ಮಲ್ಲಿಕಾರ್ಜುನ ಕೋಡ್ಲಿ,ನಾಗೇಶ ವೆಂಕಟಾಪುರ, ಪ್ರಭು ಪೂಜಾರಿ, ಸಂಗಮೇಶ ಕುಂಚಾವರಂ,ಈಶ್ವರ ಪೂಜಾರಿ ಚಿಮ್ಮಾಇದಲಾಯಿ (ಹಿರಿಯ ಉಪಾಧ್ಯಕ್ಷರು), ರೇವಣಸಿದ್ದಪ್ಪ ಪೂಜಾರಿ ಕಂಚನಾಳ,
ಶಿವರಾಯ ಪೂಜಾರಿ ಸುಲೇಪೇಟ (ಕಾರ್ಯದರ್ಶಿ), ಜಗನ್ನಾಥ ಪೂಜಾರಿ ಹೊಡೇಬೀರನಳ್ಳಿ, ರವಿ ರುಸ್ತಂಪುರ, ಕಲ್ಲಪ್ಪ ಪೂಜಾರಿ ಕರಗಲ್, ಸಂಜು ರಾಣಾಪೂರ, ಹಣಮಂತ ಪೂಜಾರಿ ಐನೋಳಿ, ಪ್ರಭು ಪೂಜಾರಿ,ನಾಗು ಪೂಜಾರಿ ವೆಂಕಟಾಪುರ, ಸುರೇಶ ವೈದ್ಯರಾಜ ಕುಪನೂರ,
ಹಣಮಂತ ಹಿರೇಮನಿ, ಶಾಮರಾವ ಪೂಜಾರಿ ಮೋಘಾ, ಪ್ರಕಾಶ ದೀಪನೋರ, ಚಿತ್ರಸಾಲ, ರಾಜಕುಮಾರ ರಾಯಗೊಂಡ, ಮಲ್ಲೇಶ ಪೂಜಾರಿ, ಹಣಮಂತ ಪೂಜಾರಿ, ಕುಪನೂರ, ಈಶ್ವರ ಪೂಜಾರಿ ಸುಲೇಪೇಟ, ಮಲ್ಲು ಗೌನಳ್ಳಿ, ಮಾರುತಿ ಹೊಸಳ್ಳಿ, ಗೋಪಾಲ ಪೂಜಾರಿ ಗಾರಂಪಳ್ಳಿ,
ಶಿವಪುತ್ರಪ್ಪ ಕುಪನೂರ, ನಾಗಪ್ಪ ಪೂಜಾರಿ ಹಲಚೇರಿ, ಮಾಳಪ್ಪ ಕೇಸ್ವಾರ(ನಿರ್ದೇಶಕರು)ಆಯ್ಕೆಯಾಗಿದ್ದಾರೆ ಎಂದು ಹಿರಿಯರಾದ ಬೆಂಗಳೂರು ರಾಜೀವಗಾಂಧಿಧಿ ಆರೊಗ್ಯ ವಿಶ್ವವಿದ್ಯಾಲಯ ನಿರ್ದೇಶಕ ಡಾ| ಪಾಂಡುರಂಗ ಪೂಜಾರಿ,ನರಸಪ್ಪ ಪೂಜಾರಿ,ನಿಂಗಪ್ಪ ಹಿರೇಕುರುಬರ,ಬಕ್ಕಪ್ಪ ತಾಜಲಾಪುರ ತಿಳಿಸಿದ್ದಾರೆ.