ಬಂದರಿನ ಮೊದಲ ಹಂತದ ಕಾಮಗಾರಿಗಳನ್ನು ಅಮೆರಿಕದ ಒತ್ತಡಕ್ಕೆ ಮಣಿದು ಸ್ಥಗಿತಗೊಳಿಸಲಾಗಿದೆ ಎಂಬ ವರದಿಗಳ ನಡುವೆಯೇ ಸರಕಾರದಿಂದ ಈ ಹೇಳಿಕೆ ಪ್ರಕಟವಾಗಿದೆ.
Advertisement
ಇರಾನ್ ಸರಕಾರದ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. 2018ರ ಡಿಸೆಂಬರ್‌ನಿಂದಲೇ ಅಲ್ಲಿಂದ ಸರಕುಗಳ ಸ್ವೀಕಾರ ಮತ್ತು ರವಾನೆ ಕಾರ್ಯ ಶುರುವಾಗಿದೆ ಎಂದು ವಿದೇಶಾಂಗ ಇಲಾಖೆ ತನ್ನ ಉತ್ತರದಲ್ಲಿ ತಿಳಿಸಿದೆ.