Advertisement
ಸರಿ ಉತ್ತರಿಗಳಿಗೆ ಯಾವುದೇ ಆಕ್ಷೇಪಣೆಗಳಿದ್ದರೆ ಆಧಾರ ಸಹಿತವಾಗಿ ಪ್ರಾಧಿಕಾರದ ಇ-ಮೇಲ್ keauthority-ka@nic.in ಗೆ ಏ. 30ರ ಸಂಜೆ 5.30ರೊಳಗೆ ಕಳುಹಿಸಿಕೊಡಬಹುದು. ಆಕ್ಷೇಪಣೆ ಸಲ್ಲಿಸುವಾಗ ವಿಷಯದ ಹೆಸರು, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಜತೆಗೆ ಆಕ್ಷೇಪಣೆಗೆ ವಿವರಣೆ ನೀಡಬೇಕು. ಆಧಾರ ರಹಿತ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ. ವಿಷಯ ತಜ್ಞರ ಸಮಿತಿ ನಿರ್ಧರಿಸಿ ನೀಡಿರುವ ಕೀ ಉತ್ತರ ಅಂತಿಮವಾಗಿರುತ್ತದೆ. ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್ //kea.kar.nic.in ಸಂಪರ್ಕಿಸಬಹುದು. Advertisement
ಸಿಇಟಿ ಕೀ ಉತ್ತರ ಪ್ರಕಟ
07:20 AM Apr 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.