Advertisement
ಕಳೆದ ವರ್ಷ ಸುಮಾರು 65 ಸಾವಿರ ಎಂಜಿನಿಯರಿಂಗ್ ಸೀಟುಗಳು ಲಭ್ಯವಾಗಿದ್ದವು. ಈ ಪೈಕಿ 33 ಸಾವಿರ ಸೀಟುಗಳು ಭರ್ತಿಯಾಗಿದ್ದು, 32 ಸಾವಿರ ಸೀಟುಗಳು ಉಳಿಕೆಯಾಗಿದ್ದವು. ಈ ವರ್ಷ ಸದ್ಯ ಕರಡು ಸೀಟ್ ಮ್ಯಾಟ್ರಿಕ್ಸ್ ಅನ್ನು ಪ್ರಕಟಿಸಿದ್ದು, ಒಟ್ಟಾರೆ 1,11,322 ಸೀಟುಗಳು ಲಭ್ಯವಾಗಿದ್ದು, ಈ ಪೈಕಿ 53,108 ಸರಕಾರಿ ಸೀಟುಗಳು ಲಭ್ಯವಾಗಲಿವೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.
Related Articles
ಇದರಲ್ಲಿ ಯಾವುದಾದರೂ ಲೋಪದೋಷಗಳಿದ್ದಲ್ಲಿ ಸಾರ್ವಜನಿಕರು ಮತ್ತು ಶಿಕ್ಷಣ ಸಂಸ್ಥೆಗಳು 5 ದಿನಗಳೊಳಗೆ dstechandplang@gmail.com , prshigh-edu@karnataka.gov.in , undersecretaryte@gmail.comಗೆ ಸಲ್ಲಿಸಬಹುದು ಎಂದು ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.
Advertisement
ಎಂಜಿನಿಯರಿಂಗ್ ಸೀಟುಗಳುವಿಭಾಗ ಒಟ್ಟಾರೆ ಸೀಟು ಸರಕಾರಿ ಸೀಟು
ಸರಕಾರಿ ಕಾಲೇಜು 5,140 5,140
ಅನುದಾನಿತ ಕಾಲೇಜು 3,200 3,040
ಖಾಸಗಿ ಕಾಲೇಜು 74,872 33,707
ಅಲ್ಪಸಂಖ್ಯಾಕ 8,910 3,564
ಖಾಸಗಿ ಅನುದಾನ ರಹಿತ 17,160 7,03
ಡೀಮ್ಡ್ ವಿಶ್ವವಿದ್ಯಾನಿಲಯ 2,040 627
ಒಟ್ಟು 1,11,322 53,108 ವಾಸ್ತುಶಿಲ್ಪ
ವಿಭಾಗ ಒಟ್ಟಾರೆ ಸೀಟು ಸರಕಾರಿ ಸೀಟು
ಸರಕಾರಿ ಕಾಲೇಜು 38 38
ಖಾಸಗಿ 1890 851
ಖಾಸಗಿ ವಿಶ್ವವಿದ್ಯಾನಿಲಯ 300 126
ಒಟ್ಟಾರೆ 2,228 1,015