ಪ್ರಾಧಿಕಾರದ ವೆಬ್ ಸೈಟ್ ಜಠಿಠಿಟ:////kea.kar.nic.in ಮೂಲಕ ಪಡೆಯಬಹುದು.
Advertisement
ಸೀಟು ಹಂಚಿಕೆ ಫಲಿತಾಂಶದ ಜತೆಗೆ ಕಟ್ ಆಫ್ ರ್ಯಾಂಕ್ ಕೂಡ ನೋಡಬಹುದಾಗಿದೆ. ಸೀಟು ಹಂಚಿಕೆಯ ಫಲಿತಾಂಶವನ್ನು ಅಭ್ಯರ್ಥಿಗಳು ವೆಬ್ ಸೈಟ್ನಲ್ಲಿ ಪರಿಶೀಲಿಸಿದ ನಂತರ ನಿಗದಿಪಡಿಸಿರುವ ನಾಲ್ಕು ಆಯ್ಕೆಗಳಲ್ಲಿ(ಚಾಯ್ಸ) ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರಾಧಿಕಾರವು ವೈದ್ಯಕೀಯ ಮತ್ತುದಂತವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಪಡೆಯಬೇಕಾಗುತ್ತದೆ. ಎರಡನೇ ಮುಂದುವರಿದ ಸುತ್ತಿನ ಪರಿಷ್ಕೃತ ವೇಳಾಪಟ್ಟಿ ಸದ್ಯದಲ್ಲೇ ಪ್ರಕಟಿಸಲಾಗುತ್ತದೆ. ಮಾಹಿತಿಗಾಗಿ ಪ್ರಾಧಿಕಾರದ ವೆಬ್ಸೈಟ್ ಪರಿಶೀಲಿಸಲು ನಿರ್ದೇಶಿಸಿದೆ.