Advertisement

ಪಾತಕಿ ದಾವೂದ್‌ ಸ್ವತ್ತು ಹರಾಜಿಗೆ

06:00 AM Jul 24, 2018 | |

ಮುಂಬಯಿ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ಸೇರಿದ ಮುಂಬಯಿಯ ಪಾಕ್ಮೋಡಿಯಾ ಸ್ಟ್ರೀಟ್‌ನಲ್ಲಿರುವ ಒಂದು ಸ್ವತ್ತನ್ನು ಆಗಸ್ಟ್‌ 9 ರಂದು ಹರಾಜಿಗೆ ಹಾಕಲು ಕೇಂದ್ರ ಹಣಕಾಸು ಸಚಿವಾಲಯ ನಿರ್ಧರಿಸಿದೆ. ಇದಕ್ಕೆ 79.43 ಲಕ್ಷ ರೂ. ನಿಗದಿ ಮಾಡಲಾಗಿದೆ. ಈ ಸಂಬಂಧ ಮಹಾ ರಾಷ್ಟ್ರದ ಪತ್ರಿಕೆಗಳಲ್ಲಿ ನೋಟಿಸ್‌ ನೀಡಲಾಗಿದೆ. ವೈಬಿ ಚವಾಣ್‌ ಆಡಿಟೋರಿಯಂನಲ್ಲಿ ಬೆಳಗ್ಗೆ 10ರಿಂದ 12 ಗಂಟೆಯವರೆಗೆ ನಡೆ ಯಲಿದೆ. ಇ-ಆಕ್ಷನ್‌ ಕೂಡ ನಡೆಯಲಿದೆ. 

Advertisement

ಕಳೆದ ವರ್ಷ ಹರಾಜಿಗೆ ಹಾಕ ಲಾಗಿದ್ದ ಒಂದು ಸ್ವತ್ತನ್ನು ಸೈಫೀ ಬುರ್ಹನಿ ಅಪ್‌ಲಿಫ್ಟ್ಮೆಂಟ್‌ ಟ್ರಸ್ಟ್‌ 11.50 
ಕೋಟಿ ರೂ.ಗೆ ಪಡೆದಿತ್ತು.  ವಲ್ಸಾದ್‌, ದಮನ್‌, ಸೂರತ್‌, ಅಹಮದಾಬಾದ್‌ನ 9 ಸ್ವತ್ತುಗಳ ಹರಾಜಿಗೆ  ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next