Advertisement

ಇಪಿಎಫ್ ನಿವೃತ್ತಿ ಉಳಿತಾಯ ಯೋಜನೆ ವೇತನ ಮಿತಿ ಹೆಚ್ಚಳ?

11:19 PM Nov 24, 2022 | Team Udayavani |

ಹೊಸದಿಲ್ಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯ ನಿವೃತ್ತಿ ಉಳಿತಾಯ ಯೋಜನೆಯ ವೇತನ ಮಿತಿಯನ್ನು ಸರಕಾರವು ಸದ್ಯವೇ ಪ್ರಸ್ತುತ ಇರುವ 15 ಸಾವಿರ ರೂ.ಗಳಿಂದ 21 ಸಾವಿರ ರೂ.ಗಳಿಗೆ ಏರಿಸಲಿದೆ ಎನ್ನಲಾಗಿದೆ.

Advertisement

2014ರಲ್ಲಿ ಇದನ್ನು 6,500 ರೂ.ಗಳಿಂದ 15 ಸಾವಿರ ರೂ.ಗಳಿಗೆ ಪರಿಷ್ಕರಿಸ  ಲಾಗಿತ್ತು. ಆದರೆ ಇದು 20ಕ್ಕಿಂತ ಹೆಚ್ಚು ನೌಕರರಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next