Advertisement

CBSE 3ರಿಂದ 6ನೇ ತರಗತಿಗೆ ನೂತನ ಪಠ್ಯ

12:08 AM Mar 24, 2024 | Team Udayavani |

ಹೊಸದಿಲ್ಲಿ: ಮುಂದಿನ ಶೈಕ್ಷ ಣಿಕ ವರ್ಷಕ್ಕೆ ಸಿಬಿಎಸ್‌ಇ 3ರಿಂದ 6ನೇ ತರಗತಿ ಗಳಿಗೆ ನೂತನ
ಪಠ್ಯ ಜಾರಿಯಾಗಲಿದೆ. ಎನ್‌ಸಿಇಆರ್‌ಟಿ ಶೀಘ್ರದಲ್ಲೇ ಈ ಪಠ್ಯಪುಸ್ತಕಗಳನ್ನು ಬಿಡುಗಡೆಗೊಳಿಸಲಿದೆ. ಅನಂತರ ಅದನ್ನು ಆನ್‌ಲೈನ್‌ ಮೂಲಕವೂ ಲಭ್ಯವಾಗುವಂತೆ ಮಾಡಲಾಗುವುದು. ಉಳಿದ ತರಗತಿಗಳಿಗೆ ಯಾವುದೇ ಪಠ್ಯ ಬದಲಾವಣೆ ಇರುವುದಿಲ್ಲ ಎಂದು ಸಿಬಿಎಸ್‌ಇ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next