Advertisement

CBSE 10ನೇ ತರಗತಿ ಫಲಿತಾಂಶ ಪ್ರಕಟ: ಅಧಿಕೃತ ವೆಬ್ ಸೈಟ್ ನಲ್ಲಿ ರಿಸಲ್ಟ್ ನೋಡಿ

08:48 AM May 07, 2019 | Nagendra Trasi |

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ ಇ)ಯ 10ನೇ ತರಗತಿ ಫಲಿತಾಂಶ ಸೋಮವಾರ ಪ್ರಕಟಿಸಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ ಗಳಲ್ಲಿ ಪರಿಶೀಲಿಸಬಹುದಾಗಿದೆ.

Advertisement

ಸಿಬಿಎಸ್ ಇ ಹತ್ತನೇ ತರಗತಿ ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ಗಳಾದ cbse.nic.in ಮತ್ತು cbseresutls.nic.in ನಲ್ಲಿ ಫಲಿತಾಂಶ ನೋಡಬಹುದಾಗಿದೆ ಎಂದು ವರದಿ ತಿಳಿಸಿದೆ.

ಫಲಿತಾಂಶ ಚೆಕ್ ಮಾಡೋದು ಹೇಗೆ?

*ಸಿಬಿಎಸ್ ಇ ಅಧಿಕೃತ ವೆಬ್ ಸೈಟ್ ಅನ್ನು ಲಾಗ್ ಆನ್ ಮಾಡಿ

Advertisement

*ಹೋಮ್ ಪೇಜ್ ನಲ್ಲಿರುವ 10ನೇ ತರಗತಿ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ

*ಅಲ್ಲಿ ನಿಮ್ಮ ರೋಲ್ ನಂಬರ್, ಡೇಟ್ ಆಫ್ ಬರ್ತ್, ಸ್ಕೂಲ್ ನಂಬರ್ಮ ಸೆಂಟರ್ ನಂಬರ್ ನಮೂದಿಸಿ “ಎಂಟರ್” ಬಟನ್ ಕ್ಲಿಕ್ ಮಾಡಿ

*ಮಾಹಿತಿ ಪೂರ್ಣ ಸರಿಯಾಗಿದ್ದರೆ ಸ್ಕ್ರೀನ್ ಮೇಲೆ ಫಲಿತಾಂಶ ಕಾಣಿಸಿಕೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next