Advertisement
ಹೀಗಾಗಿ ಮುಂದಿನ ವಾರದಲ್ಲಿ ನಾವು ಈ ಮಾಡ್ನೂಲ್ ಅನ್ನು ಎಲ್ಲ ಶಾಲೆಗಳಿಗೆ ಕಳುಹಿಸಲಿದ್ದೇವೆ ಎಂದು ಸಿಬಿಎಸ್‌ಇ ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷೆಯಲ್ಲಿ ನಕಲು ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. 2016ರಲ್ಲಿ 56 ಪ್ರಕರಣಗಳು ವರದಿಯಾಗಿದ್ದರೆ, 2017 ರಲ್ಲಿ ಇದು 119ಕ್ಕೆ ಏರಿಕೆ ಯಾಗಿದೆ. ಹೀಗಾಗಿ ನಕಲು ಮಾಡುವುದು ಒಂದು ವೈಯಕ್ತಿಕ ಮಟ್ಟದ ಸಮಸ್ಯೆ. ನಕಲು ಮಾಡುವುದು ಅಕ್ರಮ ಹಾಗೂ ನೈತಿಕವಾಗಿ ತಪ್ಪು ಕ್ರಮ ಎಂಬುದಾಗಿ ಮಕ್ಕಳಲ್ಲಿ ಮನವರಿಕೆ ಮಾಡಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಸಿಬಿಎಸ್‌ಇ: ನಕಲು ತಡೆಗೆ ಹೊಸ ವಿಧಾನ ಜಾರಿ
12:30 AM Jan 20, 2019 | |
Advertisement
Udayavani is now on Telegram. Click here to join our channel and stay updated with the latest news.