Advertisement

ತೃತೀಯ ಲಿಂಗಿ ಪ್ಯಾನ್‌ ನೋಂದಣಿ ಸುಲಭ

08:35 AM Apr 11, 2018 | Karthik A |

ನವದೆಹಲಿ: ತೃತೀಯ ಲಿಂಗಿಗಳಿಗೆ ಪ್ಯಾನ್‌ ಕಾರ್ಡ್‌ ಪಡೆಯುವುದು ಸುಲಭವಾಗಲಿದೆ. ಅರ್ಜಿಯಲ್ಲಿ ತೃತೀಯ ಲಿಂಗಿ ಎಂದು ನಮೂದಿಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈವರೆಗೆ ಅರ್ಜಿಯಲ್ಲಿ ಪುರುಷ ಅಥವಾ ಮಹಿಳೆ ಎಂದು ನಮೂದಿಸಲು ಮಾತ್ರ ಅವಕಾಶ ಇತ್ತು. ಅದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next