Advertisement

Caution ಚೀನದಲ್ಲಿ ಕೊರೊನಾ ಹೆಚ್ಚುವ ಸಾಧ್ಯತೆ

11:49 PM Nov 13, 2023 | Team Udayavani |

ಬೀಜಿಂಗ್‌: ಜಗತ್ತಿಗೇ ಕೊರೊನಾ ಸೋಂಕು ಹಬ್ಬಿಸಿ ಆತಂಕ ಸೃಷ್ಟಿಸಿದ್ದ ಚೀನದಲ್ಲಿ ಮತ್ತೆ ಅದರ ಭೀತಿ ಹೆಚ್ಚುವ ಸಾಧ್ಯತೆ ಇದೆ. ಈ ಬಗ್ಗೆ ಅಲ್ಲಿನ ಚೈನೀಸ್‌ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ, ಹಿರಿಯ ನಾಗರಿಕರು ಮತ್ತು ಕ್ಷಿಪ್ರವಾಗಿ ಆರೋಗ್ಯ ಸಮಸ್ಯೆ ಎದುರಿ ಸುವವರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಎಚ್ಚರಿಸಲಾಗಿದೆ. ಕಳೆದ ತಿಂಗ ಳೊಂದರಲ್ಲಿಯೇ 209 ಹೊಸ ಸೋಂಕು ಪ್ರಕರಣಗಳು ಮತ್ತು 24 ಸಾವಿನ ಪ್ರಕರಣಗಳು ದೃಢಪಟ್ಟಿವೆ ಎಂದು ಸಂಸ್ಥೆ ಹೇಳಿದೆ. ಪ್ರಸಕ್ತ ವರ್ಷದ ಚಳಿಗಾಲದಲ್ಲಿ ಮತ್ತೆ ಸೋಂಕು ತನ್ನ ಇರವು ತೋರಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next