Advertisement

ಸರಕಾರಿ ನೌಕರರ ಸಾಂದರ್ಭಿಕ ರಜೆ ಸಂಖ್ಯೆ ಇಳಿಕೆ

09:46 AM Aug 03, 2019 | Hari Prasad |

ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷದ ಸರಕಾರವು ರಾಜ್ಯ ಸರಕಾರಿ ನೌಕರರ ಸಾಂದರ್ಭಿಕರ ರಜೆಯ ಸಂಖ್ಯೆಯನ್ನು ಇಳಿಕೆ ಮಾಡಿದೆ. ಈವರೆಗೆ ರಾಜ್ಯ ಸರಕಾರಿ ನೌಕರರಿಗೆ ಹದಿನೈದು ಸಾಂದರ್ಭಿಕ ರಜೆಯ ಸೌಲಭ್ಯ ಇತ್ತು. ಅದನ್ನೀಗ ಹತ್ತಕ್ಕೆ ಇಳಿಸಿ ಶುಕ್ರವಾರದಂದು ಆದೇಶಿಸಿ ಹೊರಡಿಸಿದೆ.

Advertisement

ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರವು ಇತ್ತೀಚೆಗಷ್ಟೇ ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ರಜೆ ಘೋಷಣೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next