Advertisement

ಖ್ಯಾತ ವ್ಯಂಗ್ಯ ಚಿತ್ರಕಾರ ಕಲಾವಿದ ಸುಧೀರ್‌ ಧರ್‌ ನಿಧನ

09:36 AM Nov 28, 2019 | Team Udayavani |

ಹೊಸದಿಲ್ಲಿ: ಖ್ಯಾತ ವ್ಯಂಗ್ಯಚಿತ್ರಕಾರ ಸುಧೀರ್‌ ಧರ್‌ (87) ಹೃದಯಾಘಾತದಿಂದ ಮಂಗಳವಾರ ನಿಧನರಾದರು. 58 ವರ್ಷ ಸುದೀರ್ಘ‌ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಹಲವಾರು ದಿನ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

Advertisement

1961ರಲ್ಲಿ ‘ದಿ ಸ್ಟೇಟ್ಸ್‌ಮನ್‌’ನಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು, ಹಿಂದುಸ್ತಾನ್‌ ಟೈಮ್ಸ್‌ ಮತ್ತಿತರ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದರು. ದಿ ಪಯೋನೀ ಯರ್‌, ದಿಲ್ಲಿ ಟೈಮ್ಸ್‌, ನ್ಯೂಯಾಕ್ಸ್‌ ಟೈಮ್ಸ್‌, ವಾಷಿಂಗ್ಟನ್‌ ಪೋಸ್ಟ್‌ನಲ್ಲೂ ಅವರ ಕಾರ್ಟೂನ್‌ಗಳು ಪ್ರಕಟವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next