Advertisement
ಕೋಟೇಶ್ವರ ಕಡೆಯಿಂದ ಬಸ್ರೂರು ಮೂರು ಕೈ ಕಡೆಗೆ ಬಂದ ಕಾರು ಜಪ್ತಿ ಗ್ರಾಮದ ಸತೀಶ (39) ಚಲಾಯಿಸುತ್ತಿದ್ದ ಸ್ಕೂಟರಿಗೆ ಢಿಕ್ಕಿಯಾಗಿದೆ. ಗಾಯಾಳುವನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದು ಕಾರು ಚಾಲಕ ಪರಾರಿಯಾಗಿದ್ದಾನೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Kundapura: ಕಾರು – ಸ್ಕೂಟರ್ ಅಪಘಾತ
07:20 PM Jun 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.