Advertisement ಚಾಮರಾಜನಗರ ನಿಮ್ಮ ಜಿಲ್ಲೆ Big 10 Big 20 ನಿಮ್ಮ ಜಿಲ್ಲೆ Breaking News ಕಾರು ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು 11:35 AM May 05, 2022 | Team Udayavani | ಕೊಳ್ಳೆಗಾಲ: ತಾಲ್ಲೂಕಿನ ಸತ್ತೇಗಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಮತ್ತು ಕಾರು ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. Advertisement ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದ ಮನೋಜ್ (28) ಮೃತ ದುರ್ದೈವಿ. ಕಾರು ಚಾಲಕ ಸಂಪತ್ ಗಾಯಗೊಂಡಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿದೆ. ಇದನ್ನೂ ಓದಿ:ಮೂಡಿಗೆರೆ: ಕಾರಿನ ಮೇಲೆ ಬಿದ್ದ ಮರ; ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು Related Articles ನಿಮ್ಮ ಜಿಲ್ಲೆ Hagaribommanahalli; ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾ*ವು ಸುದ್ದಿಗಳು Kumta MLA ಕಾರಿಗೆ ಬೈಕ್ ಢಿಕ್ಕಿ: ಸವಾರ ಗಂಭೀರ ದಕ್ಷಿಣಕನ್ನಡ Puttur: ಬಸ್ – ಬೈಕ್ ಅಪಘಾತ; ಸವಾರ ಸಾವು ನಿಮ್ಮ ಜಿಲ್ಲೆ Thirthahalli: ದನ ಅಡ್ಡ ಬಂದು ಬೈಕ್ ನಿಂದ ಬಿದ್ದು ಗಾಯ ನಿಮ್ಮ ಜಿಲ್ಲೆ Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು ದಕ್ಷಿಣಕನ್ನಡ Belthangady: ಬಸ್ ಬೈಕ್ ಢಿಕ್ಕಿ, ಸವಾರ ಗಂಭೀರ ನಿಮ್ಮ ಜಿಲ್ಲೆ Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು ಸುದ್ದಿಗಳು Shivamogga: ಕಾರು- ಬೈಕ್ ನಡುವೆ ಅಪಘಾತ… ಓರ್ವ ಸ್ಥಳದಲ್ಲೇ ಸಾ*ವು, ಇನ್ನೋರ್ವ ಗಂಭೀರ ದಕ್ಷಿಣಕನ್ನಡ Sulya: ಬೈಕ್ ಪಲ್ಟಿಯಾಗಿ ವಿದ್ಯಾರ್ಥಿಗಳಿಗೆ ಗಾಯ ಉಡುಪಿ Ajekar: ನೀರೆಯಲ್ಲಿ ಕಾರು-ಬೈಕ್ ಢಿಕ್ಕಿ; ಕಾಂಗ್ರೆಸ್ ಮುಖಂಡ ಸಾವು ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ. Advertisement Subscribe Tags : death Kollegala Car kannada news bike collision Udayavani Kannada bike rider dies on the spot Advertisement Udayavani is now on Telegram. Click here to join our channel and stay updated with the latest news.