Advertisement

ಕಾರು ಅಪಘಾತ: ಆ್ಯಂಟೋನಿಯೊ ಸಾವು

10:09 AM Jun 02, 2019 | Team Udayavani |

ಮ್ಯಾಡ್ರಿಡ್‌: ಆರ್ಸೆನಲ್, ರಿಯಲ್ ಮಾಡ್ರಿಡ್‌ ಮತ್ತು ಸ್ಪೇನ್‌ ತಂಡದ ಸ್ಟಾರ್‌ ಫ‌ುಟ್ಬಾಲಿಗ ಜೋಸ್‌ ಆ್ಯಂಟೋನಿಯೊ ರೆಯೆಸ್‌ (35) ಕಾರು ಅಪಘಾತದಲ್ಲಿ ದುರ್ಮ ರಣಕ್ಕೀಡಾಗಿದ್ದಾರೆ.

Advertisement

‘ಈ ಸುದ್ದಿಯನ್ನು ತಮ್ಮಿಂದ ಅರಗಿಸಿಕೊಳ್ಳ ಲಾಗುತ್ತಿಲ್ಲ’ ಎಂದು ಸೆವಿಲ್ಲಾ ಕ್ಲಬ್‌ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next