Advertisement

ವ್ಯಕ್ತಿ ಸೆರೆ ; 10 ಲಕ್ಷ ಮೌಲ್ಯದ ಚಿನ್ನ -ಮೊಬೈಲ್‌ ವಶ

12:26 PM Feb 01, 2021 | Team Udayavani |

ಹುಬ್ಬಳ್ಳಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದವರ ಚಿನ್ನಾಭರಣ ಹಾಗೂ ಮೊಬೈಲ್‌ ಕಳವು ಮಾಡುತ್ತಿದ್ದ ಓರ್ವನನ್ನು ರೈಲ್ವೆ ಠಾಣೆ ಪೊಲೀಸರು ಶನಿವಾರ ಬಂಧಿಸಿ, ಅಂದಾಜು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್‌ಗ‌ಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಮಂಟೂರ ರಸ್ತೆ ಓಸನ್‌ ಚರ್ಚ್‌ ಬಳಿಯ ಸನ್ನಿ ಎಸ್‌. ಹವಿಜಾ ಬಂಧಿತನಾಗಿದ್ದಾನೆ. ಈತ 2019 ಮತ್ತು 2020ರಲ್ಲಿ ಪ್ರಯಾಣಿಕರ ಚಿನ್ನಾಭರಣ, ಮೊಬೈಲ್‌ಗ‌ಳನ್ನು ಕಳವು ಮಾಡಿದ್ದ. ಈತನಿಂದ ಏಳು ಪ್ರಕರಣಗಳಿಗೆ ಸಂಬಂಧಿ ಸಿ 10 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್‌ ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ:ಕೋವಿಡ್ ಲಸಿಕೆ ಶೇ.46 ಸಾಧನೆ

Advertisement

Udayavani is now on Telegram. Click here to join our channel and stay updated with the latest news.

Next