Advertisement
ಇತ್ತೀಚೆಗೆ ಅಯೋಧ್ಯೆಗೆ ಭೇಟಿ ಕೊಟ್ಟಿದ್ದ ಅವರು, ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ರಾಮ ಮಂದಿರ ನಿರ್ಮಾಣ ಕಾಮಗಾರಿ ನೋಡಲು ನಾನು ಪುಣ್ಯ ಮಾಡಿದ್ದೆ. ಕಾಮಗಾರಿ ಪೂರ್ಣವಾಗುವುದನ್ನು ಕಾಯುತ್ತಿದ್ದೇನೆ.ಎಲ್ಲರೂ ಬಂದು ಶ್ರೀರಾಮನ ಆಶೀರ್ವಾದ ಪಡೆದುಹೋಗಿ’ ಎಂದು ಹೇಳಿದ್ದಾರೆ.