Advertisement
ಸಾರಿಗೆ, ಆರೋಗ್ಯ ಕ್ಷೇತ್ರ, ಸಂಶೋಧನೆ ಮತ್ತು ನಾವಿನ್ಯತೆ, ಗೃಹ ನಿರ್ಮಾಣ ಕ್ಷೇತ್ರಗಳಲ್ಲಿ ಕೆನಡಾಕ್ಕೆ ಪರಿಣತಿ ಹೊಂದಿದ ಉದ್ಯೋಗಿಗಳು/ಕಾರ್ಮಿಕರ ಕೊರತೆ ಇದೆ. ಈ ನಿಟ್ಟಿನಲ್ಲಿ ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಇಲಾಖೆ (ಐಆರ್‌ಸಿಸಿ) ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಿದೆ. ಭಾರತದ ಜತೆಗೆ ಖಲಿಸ್ತಾನಿ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್‌ನ ಸಾವಿನ ನೆಪದಲ್ಲಿ ಕೆನಡಾ ಭಾರತದ ಜತೆಗೆ ರಾಜತಾಂತ್ರಿಕ ಬಾಂಧವ್ಯ ಕೆಡಿಸಿಕೊಂಡಿದೆ. Advertisement
Canada: 4.85 ಲಕ್ಷ ವಲಸಿಗರ ಸ್ವೀಕರಿಸಲಿದೆ ಕೆನಡಾ
08:01 PM Nov 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.