Advertisement
ಪಾಕಿಸ್ಥಾನಕ್ಕೆ ನೆರವು ನೀಡಿದರೂ, ಅದನ್ನು ಸಮರ್ಪಕ ಬಳಕೆ ಬಗ್ಗೆ ನೀತಿಯಲ್ಲಿಯೇ ಲೋಪ ಕಾಣುತ್ತಿದೆ. ಹೀಗಾಗಿ, ಸಾಲದ ಮರು ಪಾವತಿ ಪಾಕಿಸ್ಥಾನಕ್ಕೆ ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನ ಕೇಳಿಕೊಂಡಂತೆ ವಿಸ್ತೃತ ನೆರವು ನೀಡಿಕೆ ಕಷ್ಟ. ಏಕೆಂದರೆ ಈಗಾಗಲೇ ಸೂಚಿಸಲಾಗಿರುವ ಆರ್ಥಿಕ ಸುಧಾರಣ ಕ್ರಮಗಳೇ ಅನುಷ್ಠಾನವಾಗಿಲ್ಲ ಎಂದು ತಂಡ ಅಭಿಪ್ರಾಯಪಟ್ಟಿದೆ. Advertisement
IMF ಅನುಮಾನ; ಪಾಕ್ ಸಾಲ ಮರುಪಾವತಿ ಮಾಡಬಹುದೇ?
01:53 AM May 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.