Advertisement

Modi ಗೆಲುವಿಗೆ ಹಾಂಕಾಂಗ್‌ನಲ್ಲಿ 13 ಸಾವಿರ ಅಡಿ ಎತ್ತರದಿಂದ ಹಾರಿ ಪ್ರಚಾರ!

10:59 PM Apr 08, 2024 | Team Udayavani |

ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿ ಎಂದು ವಿಜಯಪುರ ಜಿಲ್ಲೆಯ ಯುವಕರು ಹಾಂಕಾಂಗ್‌ ಬಾಹ್ಯಾಕಾಶದಿಂದ ಸ್ಕೈ ಡೈವಿಂಗ್‌ ಮಾಡಿ ವಿಭಿನ್ನ ಪ್ರಚಾರ ನಡೆಸಿ ಗಮನ ಸೆಳೆದಿದ್ದಾರೆ.

Advertisement

ಪ್ರಧಾನಿ ಮೋದಿ ಅಭಿಮಾನಿಗಳಾದ ವಿಜಯಪುರ ಜಿಲ್ಲೆಯ ರಾಜಶೇಖರ ಮುತ್ತಿನಪೆಂಡಿಮಠ ನೇತೃತ್ವದಲ್ಲಿ ಅನುಭವ ಅಗರವಾಲ್‌, ರಾಹುಲ್‌ ಡಾಕರೆ, ಹಿಮಾಂಸು ಅರಿದ್ದ ತಂಡ ವಿದೇಶಿ ಹಾಂಕಾಂಗ್‌ನ ಖಾವ್ಯಾವ್‌ ಡ್ರಾಪ್‌ ಝೋನ್‌ನಿಂದ ನಮೋ 2.0 ಬಾವುಟ ಹಿಡಿದು 13,000 ಅಡಿ ಎತ್ತರದಿಂದ ಸ್ಕೈ ಡೈವಿಂಗ್‌ ಮಾಡಿ ಗಮನ ಸೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next