Advertisement

ಒಂಟೆ ಮತ್ತು ವಜ್ರದ ಚೀಲ

06:31 PM Jan 06, 2021 | subhoda s |

In this episode, Dr. Sandhya S. Pai recites her very famous editorial Priya Odugare EP 66 – Camel and diamond bag | ಒಂಟೆ ಮತ್ತು ವಜ್ರದ ಚೀಲ

Advertisement

ವ್ಯಾಪಾರಿಯೊಬ್ಬ ಒಂಟೆಯೊಂದನ್ನು ಖರೀದಿಸಿ ಮನೆಗೆ ತಂದಿದ್ದ. ಆದರೆ ಸೇವಕ ಒಂಟೆಯ ಬೆನ್ನಿನ ಮೇಲಿದ್ದ ಖಜುವಾವನ್ನು ತೆಗೆಯುವಾಗ ಚಿಕ್ಕ ಚೀಲ ಕಂಡಿತ್ತು. ಅದರಲ್ಲಿ ಬೆಲೆಬಾಳುವ ವಜ್ರಗಳಿದ್ದವು. ವ್ಯಾಪಾರಿ ಆ ವಜ್ರವನ್ನು ಏನು ಮಾಡಿದ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ,

Advertisement

Udayavani is now on Telegram. Click here to join our channel and stay updated with the latest news.

Next