Advertisement

ಉಚಿತ ತರಬೇತಿಗೆ ಅರ್ಜಿ ಕರೆ

12:18 PM Jan 02, 2018 | Team Udayavani |

ಬೆಂಗಳೂರು: ಬಿಬಿಎಂಪಿಯ ಪೂರ್ವ ವಲಯದ ಕಲ್ಯಾಣ ಇಲಾಖೆ ವಿಭಾಗದಿಂದ ನಿರುದ್ಯೋಗ ಯುವಕರಿಂದ ಉಚಿತ ಎಲೆಕ್ಟ್ರಿಕಲ್‌ ವೈಯರಿಂಗ್‌ ತರಬೇತಿಗೆ ಅರ್ಜಿ ಆಹ್ವಾನಿಸಿದೆ.

Advertisement

ಎಲೆಕ್ಟ್ರಿಕಲ್‌ ವೈಯರ್‌ ಮೆನ್‌ ತರಬೇತಿ ಕೇಂದ್ರದಲ್ಲಿ ಜ. 16ರಿಂದ ತರಬೇತಿ ಆರಂಭವಾಗಲಿದ್ದು, ಪಾಲಿಕೆಯಲ್ಲಿ ವಾಸವಿರುವ ಪರಿಶಿಷ್ಟ ಜಾತಿ/ಪಂಗಡದ 18 ರಿಂದ 40 ವರ್ಷದವರು ಹಾಗೂ ಹಿಂದುಳಿದ ಅಲ್ಪಸಂಖ್ಯಾತ ವರ್ಗದ 18 ರಿಂದ 35 ವರ್ಷ ವಯೋಮಿತಿಯ ಎಸ್‌ಎಸ್‌ಎಲ್‌ಸಿ ಉತ್ತೀರ್ಣ/ಅನುತ್ತೀರ್ಣರಾದ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತರು ಅರ್ಜಿಗಳನ್ನು ಎಲೆಕ್ಟ್ರಿಕಲ್‌ ವೈಯರ್‌ ಮೆನ್‌ ತರಬೇತಿ ಕೇಂದ್ರ, ಕಾರ್ಪೊರೇಷನ್‌ ಬಿಲ್ಡಿಂಗ್‌, 15/1, ಕ್ವೀನ್ಸ್‌ ರಸ್ತೆ ಇಲ್ಲಿ ಪಡೆಯಬಹುದಾಗಿದ್ದು, ಮಾಹಿತಿಗಾಗಿ 080 22975690 ಸಂಪರ್ಕಿಸಿ.

Advertisement

Udayavani is now on Telegram. Click here to join our channel and stay updated with the latest news.

Next