Advertisement

ಕೋರ್ಟ್ ತನಿಖೆ : ಲೈವ್‌ ಸ್ಟ್ರೀಮಿಂಗ್‌ಗೆ ಅನುಮತಿ

10:14 AM Feb 14, 2020 | Hari Prasad |

ಕೋಲ್ಕತಾ: ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿದಂತೆ ನಡೆಯಲಿರುವ ವಿಚಾರಣೆಯನ್ನು ಲೈವ್‌ ಸ್ಟ್ರೀಮಿಂಗ್‌ ಮಾಡಲು ಕೋಲ್ಕತಾ ಹೈಕೋರ್ಟ್‌ ಅನುಮತಿ ನೀಡಿದೆ. ಇಂಥ ಆದೇಶ ಇದೇ ಮೊದಲನೆಯದ್ದಾಗಿದೆ.

Advertisement

ಪಾರ್ಸಿ ಸಮುದಾಯಕ್ಕೆ ಸೇರಿರದ ವ್ಯಕ್ತಿಯನ್ನು ವಿವಾಹವಾಗಿರುವ ಪಾರ್ಸಿ ಮಹಿಳೆಗೆ ಜನಿಸಿದ ಮಕ್ಕಳು, ಕೋಲ್ಕತಾದ ಅತಾಶ್‌ ಆದರಣ್‌ (ಫೈರ್‌ ಟೆಂಪಲ್‌) ಪ್ರವೇಶಿಸಲು ಅವಕಾಶ ನೀಡಬೇಕೇ ಬೇಡವೇ ಎಂಬುದಕ್ಕೆ ಸಂಬಂಧಿಸಿದ ಪ್ರಕರಣದ ವಾದ ವಿವಾದಗಳನ್ನು ನೇರ ಪ್ರಸಾರ ಮಾಡಲು ವಿಶೇಷ ಅನುಮತಿ ನೀಡಿದ ಪ್ರಕರಣ ಇದಾಗಿದೆ. ಕಲಾಪ ಚಿತ್ರೀಕರಿಸಿ ಯೂಟ್ಯೂಬ್‌ನಲ್ಲಿ ನೇರ ಪ್ರಸಾರಕ್ಕೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next