Advertisement

Moodabidri; ಸಿಎ ಫೌಂಡೇಶನ್‌ : ಆಳ್ವಾಸ್‌ಗೆ ಶೇ. 69 ಫ‌ಲಿತಾಂಶ

11:44 PM Feb 11, 2024 | Team Udayavani |

ಮೂಡುಬಿದಿರೆ: ಸಿಎ ಫೌಂಡೇಶನ್‌ ಪರೀಕ್ಷೆಗೆ ಹಾಜರಾದ ಆಳ್ವಾಸ್‌ ಕಾಲೇಜಿನ 74 ವಿದ್ಯಾರ್ಥಿಗಳಲ್ಲಿ 51 ಮಂದಿ ತೇರ್ಗಡೆಯಾಗುವ ಮೂಲಕ ಶೇ. 69 ಫಲಿತಾಂಶ ಲಭ್ಯವಾಗಿದೆ. ರಾಷ್ಟ್ರಮಟ್ಟದ ಫಲಿತಾಂಶ (ಶೇ. 29.99)ಕ್ಕೆ ಹೋಲಿಸಿದರೆ ಅಳ್ವಾಸ್‌ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದೆ.

Advertisement

2023-24 ಡಿಸೆಂಬರ್‌-ಜನವರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಆಳ್ವಾಸ್‌ ವಿದ್ಯಾರ್ಥಿಗಳಾದ ಶಿವಪ್ರಸಾದ್‌, ಕನ್ಯಾ ಪ್ರಭು, ಆಕಾಶ್‌ ಜೆ. ಭಟ್‌, ವಿತೇಶ್‌ ಎಂ.ಎಸ್‌., ವೈಷ್ಣವಿ ಯು.ಕೆ., ನಿಧಿ ಆರ್‌.ಕೆ., ಅನಿಷಾ ಮತ್ತು ತಿಲಕ್‌ ರಾಜ್‌ ಒಟ್ಟು 400ರಲ್ಲಿ 250ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.

ಶ್ರೆಜಾ ಎಸ್‌., ಜ್ಞಾನೇಶ್‌ ಆರ್‌., ಐಶ್ವರ್ಯ, ಫಾಹಿಮ್‌, ಆದಿಶಾ, ಡಿಯೋನಾ ವಾಸ್‌, ಸಾಕ್ಷಿ ಹೆಗ್ಡೆ, ಸುಮೇಧ್‌, ರಕ್ಷಿತಾ ಜಿ, ಅಮೃತಾ, ಲಲಿತಾ, ಸನ್ನಿಧಿ ಎಸ್‌., ವೈಷ್ಣವಿ ಎ.ಎಂ, ಅನ್ವಿತಾ, ವೃಂದಾ ವಿ.ವಿ., ವರ್ಷಾ, ದೀಕ್ಷಾ ಎಸ್‌., ಸಂಜನಾ ಎಸ್‌.ವಿ., ಹರ್ಷಿತಾ ಎಸ್‌., ಸುಜ್ಞಾನ್‌, ಲೆನಿಷಾ, ಗಗನ್‌ದೀಪ್‌, ಸ್ವಾತಿ, ಸಾವಿತ್ರಿ ಹೆಗ್ಡೆ, ಇಸ್ಮಾಯಿಲ್‌ ಅರ್ಫಾನ್‌, ಅಪೂರ್ವ ಎಸ್‌.ಎಚ್‌., ಚೇತಲಿ, ಚಿರಂತ್‌ ಕೆ, ಅಭಿಷೇಕ್‌ ವೈ.ಕೆ., ಕವನಾ, ಗುಣಶ್ರೀ, ಕವನಾ ಎಂ.ಎಚ್‌., ಸುದೀಪ್‌ ವಿ., ಯಶಸ್‌ ಐ.ಜೆ., ನಿವೇಧಾ ಡಿ., ಪ್ರೇಕ್ಷಾ ಆರ್‌. ಭಟ್‌, ಶ್ರೀನಿಧಿ, ಪ್ರಭಾಂಜನ್‌, ಅಕ್ಷಯ್‌, ನೀರಜ್‌ ಆರ್‌.ಎಚ್‌., ತನುಶ್ರೀ, ವೈಷ್ಣವಿ ಎಸ್‌.ಎನ್‌. ಮತ್ತು ಸುಧೀಕ್ಷಾ ತೇರ್ಗಡೆ ಹೊಂದಿದ್ದಾರೆ.

ಇವರಲ್ಲಿ 20 ವಿದ್ಯಾರ್ಥಿಗಳು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next