Advertisement
ಪಣಜಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿರುವ, ರಾಹುಲ್ ಗಾಂಧಿಯ ನಿಕಟವರ್ತಿ ಗಿರೀಶ್ ಛೋಡನ್‌ಕರ್ ವಿರುದ್ಧ ಸೆಣಸುತ್ತಿದ್ದಾರೆ. ಗೋವಾ ಸುರಕ್ಷಾ ಮಂಚ್‌ನ ಆನಂದ್ ಶಿರೋಡ್‌ಕರ್ ಕೂಡ ಕಣದಲ್ಲಿದ್ದಾರೆ.
Advertisement
ಪಣಜಿ, ವಾಲಪೋಯಿ ಅಸೆಂಬ್ಲಿ ಉಪಚುನವಾಣೆ: ಮತದಾನ ಪ್ರಗತಿಯಲ್ಲಿ
12:19 PM Aug 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.