Advertisement

2025ರ ಹೊತ್ತಿಗೆ 10ರಲ್ಲಿ 6 ಜನರಿಗೆ ಉದ್ಯೋಗ ಖೋತಾ!

08:08 PM Apr 02, 2021 | Team Udayavani |

ಜಿನಿವಾ: ಯಂತ್ರೋಪಕರಣಗಳಿಲ್ಲದ ಉದ್ಯೋಗ ಕ್ಷೇತ್ರವನ್ನೀಗ ಕಲ್ಪಿಸುವುದೂ ಅಸಾಧ್ಯ. ಆದರೆ, ಇದೇ ಅತಿಯಾದ ಯಾಂತ್ರೀಕರಣದ ಪರಿಣಾಮದಿಂದಾಗಿ 2025ರ ಹೊತ್ತಿಗೆ ಜಗತ್ತಿನ ಪ್ರತಿ 10 ಜನರಲ್ಲಿ ಆರು ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ

Advertisement

ಎಂದು ವರ್ಲ್ಡ್ ಎಕನಾಮಿಕ್‌ ಫೋರಂ (ಡಬ್ಲ್ಯೂ ಇಎಫ್) ನಡೆಸಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಸುಮಾರು 19 ದೇಶಗಳಲ್ಲಿ 32,000 ನೌಕರರನ್ನು ಸರ್ವೇ ನಡೆಸಿ ಈ ವರದಿಯನ್ನು ತಯಾರಿಸಲಾಗಿದೆ. ಇವರಲ್ಲಿ ಶೇ. 40 ನೌಕರರು, 2025ರ ಹೊತ್ತಿಗೆ ಯಂತ್ರೋಪಕರಣಗಳಿಂದಾಗಿ ಕೆಲಸ ಕಳೆದುಕೊಳ್ಳುವ ಭೀತಿ ವ್ಯಕ್ತಪಡಿಸಿದ್ದಾರೆ.

ಶೇ. 60ರಷ್ಟು ಉದ್ಯೋಗಿಗಳು ಸರ್ಕಾರ ಈ ವಿಚಾರವಾಗಿ ಏನಾದರೂ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ :50% ಸ್ಥಳಾವಕಾಶದ ಆದೇಶದಿಂದ ‘ಯುವರತ್ನ’ಕ್ಕೆ ಸಂಕಷ್ಟ: ಆದೇಶ ಹಿಂಪಡೆಯುವಂತೆ ‘ಅಪ್ಪು’ ಮನವಿ

Advertisement

Udayavani is now on Telegram. Click here to join our channel and stay updated with the latest news.

Next