Advertisement
ಭಾರೀ ಪ್ರಮಾಣದ ನೀರು ಪ್ರವಾಹೋಪಾದಿಯಲ್ಲಿ ರಸ್ತೆಯ ಮೇಲೆ ಹರಿದು ಬಂದಿದೆ. ಬಸ್ ಮುಂದಕ್ಕೆ ಚಲಿಸಿ ನಾಲೆಗೆ ಇಳಿದು ನೀರಿನಲ್ಲಿ ಸಿಲುಕಿ ಅಪಾಯಕ್ಕೆ ಸಿಲುಕಿತ್ತು. ಈ ವೇಳೆ ನಾಗರಿಕ ರಕ್ಷಣಾ ತಂಡದ ಸದಸ್ಯರು ಆಗಮಿಸಿ ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
Advertisement
ರಾಜಸ್ಥಾನದಲ್ಲಿ ಭಾರೀ ಮಳೆ: ಮುಳುಗಿದ ಬಸ್; 35 ಯಾತ್ರಿಕರ ರಕ್ಷಣೆ
09:29 AM Jun 21, 2019 | Vishnu Das |