Advertisement
ತಾಲ್ಲೂಕಿನ ಪೋತಗಾನಹಳ್ಳಿ ಅಮೂಲ್ಯ(16), ಸೂಲನಾಯಕನಹಳ್ಳಿ ಅಜಿತ್(28), ವೈ.ಎನ್ ಹೊಸಕೋಟೆ ಕಲ್ಯಾಣ್(18), ಆಂಧ್ರದ ಬೆಸ್ತರಹಳ್ಳಿ ಶಾನ್ ವಾಸ್ (18), ನೀಲ್ಲಮ್ಮನಹಳ್ಳಿ ದಾದು(18) ಮೃತ ದುರ್ದೈವಿಗಳು.
Related Articles
Advertisement
30 ಹೆಚ್ಚು ಜನ ಗಂಭೀರ ಗಾಯಗೊಂಡಿದ್ದು, ಬಹುತೇಕ ವಿದ್ಯಾರ್ಥಿಗಳೇ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಗೊಂಡವರನ್ನು ಪಾವಗಡ, ತುಮಕೂರು,ಬೆಂಗಳೂರು ಅಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಘಟನೆಯಿಂದ ಸಾವು -ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾಹಿತಿ ಲಭ್ಯವಾಗಿದೆ.