Advertisement
ರಸ್ತೆಗೆ ಮೋರಿ ಅಳವಡಿಸಿರುವ ಕಾರಣ ತಗ್ಗು ಪ್ರದೇಶದಲ್ಲಿ ಶೇಖರಣೆಗೊಂಡ ಕೊಳಚೆ ನೀರು ಸರಾಗವಾಗಿ ಹರಿದು ಹೋಯಿತು. ಚರಂಡಿಯಲ್ಲಿ ಬೆಳೆದಿದ್ದ ಹುಲ್ಲು, ಕೊಳಚೆ, ಕಸಕಡ್ಡಿ, ತ್ಯಾಜ್ಯ, ಪ್ಲಾಸ್ಟಿಕ್ ಗಳನ್ನು ತೆಗೆದು ಶುಚಿಗೊಳಿಸಲಾಯಿತು. ವಿಶ್ವಜ್ಞ ಯುವಕ ಮಂಡಲವು ಹಮ್ಮಿಕೊಂಡ ಈ ಕಾರ್ಯವು ಪ್ರಶಂಸೆಗೆ ಪಾತ್ರವಾಯಿತು. ಯುವಕ ಮಂಡಲದ ಅಧ್ಯಕ್ಷ ರಂಜಿತ್ ಹೊಸೊಕ್ಲು, ಕಾರ್ಯದರ್ಶಿ ರಾಕೇಶ್ ಬನಾರಿ, ಸದಸ್ಯರಾದ ಪುರುಷೋತ್ತಮ್ ಗೌಡ ಬೈತಡ್ಕ, ಚಂದ್ರಶೇಖರ್ ಬನಾರಿ, ಸುಧಾಕರ್ ಕಾಣಿಯೂರು, ಲಕ್ಷ್ಮೀಶ್ ಬೆಳಂದೂರು, ಬಾಲಚಂದ್ರ ಬರೆಪ್ಪಾಡಿ, ಸಚಿನ್ ಅಬೀರ, ಪ್ರಜ್ವಲ್ ಅಬೀರ, ಯೋಗೀಶ್ ಬರೆಪ್ಪಾಡಿ ಪಾಲ್ಗೊಂಡಿದ್ದರು. Advertisement
ಕಾಣಿಯೂರು ವಿಶ್ವಜ್ಞ ಯುವಕ ಮಂಡಲದಿಂದ ಮೋರಿ ನಿರ್ಮಾಣ
02:42 PM Jul 25, 2018 | |
Advertisement
Udayavani is now on Telegram. Click here to join our channel and stay updated with the latest news.