Advertisement

ಕಲಬುರಗಿ: 65 ಕ್ವಿಂಟಲ್ ಭಾರವನ್ನು 15 ಕಿ.ಮೀ ಎಳೆದ ಜೋಡಿ ಎತ್ತುಗಳು!

02:51 PM Jan 14, 2021 | Team Udayavani |

ಕಲಬುರಗಿ: ಸಂಕ್ರಾಂತಿ ಹಬ್ಬದ ನಿಮಿತ್ತ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಹೊಸ ಕಸರತ್ತು ನಡೆಸಲಾಗಿದ್ದು, 65 ಕ್ವಿಂಟಲ್ ಭಾರವನ್ನು ಜೋಡಿ ಎತ್ತುಗಳು 15 ಕಿ.ಮೀ ದೂರ ಎಳೆದು ಗಮನ ಸೆಳೆದಿವೆ.

Advertisement

ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದ ದತ್ತಪ್ಪ ನಡುವಿನಮನಿ ಎಂಬುವವರಿಗೆ ಸೇರಿದ ಜೋಡಿ ಎತ್ತುಗಳು ಆರು ಬಂಡಿಯಲ್ಲಿ ಹೇರಲಾಗಿದ್ದ 65 ಕ್ವಿಂಟಲ್ ತೊಗರಿ ಚೀಲಗಳನ್ನು ಯಶಸ್ವಿಯಾಗಿ 15 ಕಿ.ಮೀ. ದೂರ ಎಳೆದಿವೆ.‌ ಎತ್ತುಗಳ ಸಾಧನೆ ಕಂಡು ಗ್ರಾಮಸ್ಥರು ಪುಳಕಿತಗೊಂಡರು.

ಇದನ್ನೂ ಓದಿ:ಭ್ರಷ್ಟ ಯೋಗೀಶ್ವರ ಸಚಿವನಾಗಿದ್ದೇ ನನಗೆ ಅಪಥ್ಯ: ಎಚ್.ವಿಶ್ವನಾಥ್ ಅಸಮಾಧಾನ

Advertisement

Udayavani is now on Telegram. Click here to join our channel and stay updated with the latest news.

Next