Advertisement
ಈ ಬಗ್ಗೆ ಆರ್ಥಿಕ ಸಚಿವಾಲಯ ಮಾಹಿತಿ ಕೊಟ್ಟಿದೆ. ಬಜೆಟ್ ತಯಾರಿ ಮುಗಿದ ನಂತರ ಅದನ್ನು ಮುದ್ರಣಕ್ಕೆ ಕಳುಹಿಸುವ ಮೊದಲು ಹಲ್ವಾ ಸಮಾರಂಭ ಮಾಡಲಾಗುತ್ತಿತ್ತು. ಬಜೆಟ್ ತಯಾರಿಕೆಯಲ್ಲಿ ತೊಡಗಿದ್ದ ವಿತ್ತ ಸಚಿವಾಲಯದ ಸಿಬ್ಬಂದಿಗೆ ಹಲ್ವಾ ಹಂಚಲಾಗುತ್ತಿತ್ತು.
Advertisement
ಬಜೆಟ್: ಈ ಬಾರಿ ಹಲ್ವಾ ಸಮಾರಂಭವಿಲ್ಲ
09:45 PM Jan 27, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.