Advertisement

ಕೇಂದ್ರ ಬಜೆಟ್ 2018; ಈ ಬಾರಿ ಯಾವುದು ದುಬಾರಿ, ಯಾವುದು ಇಳಿಕೆ?

01:09 PM Feb 01, 2018 | Sharanya Alva |

ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಲೋಕಸಭೆಯಲ್ಲಿ 2018-19ನೇ ಸಾಲಿನ ಸಾಮಾನ್ಯ ಬಜೆಟ್ ಮಂಡಿಸಿದ್ದು, ಈ ಬಾರಿ ಬಜೆಟ್ ನಲ್ಲಿ ಯಾವ ವಸ್ತು ದುಬಾರಿ ಯಾವ ವಸ್ತು ಇಳಿಕೆ ಕಂಡಿದೆ ಎಂಬ ವಿವರ ಇಲ್ಲಿದೆ;

Advertisement

ಯಾವುದು ದುಬಾರಿ:

*ಮೊಬೈಲ್ ಫೋನ್ ಮೇಲೆ ಶೇ.20ರಷ್ಟು ಹೆಚ್ಚಳ

*ಹೋಟೆಲ್ ಊಟ, ಸಿನಿಮಾ, ಟಿವಿ, ಟೆಲಿವಿಷನ್, ಕಂಪ್ಯೂಟರ್

*ಮೊಬೈಲ್ ಪವರ್ ಬ್ಯಾಂಕ್,

Advertisement

*ಶಿಕ್ಷಣ, ಆರೋಗ್ಯ ಸೆಸ್ ಶೇ.3ರಿಂದ ಶೇ.4ಕ್ಕೆ ಹೆಚ್ಚಳ

*ಅಬಕಾರಿ ಸುಂಕ ಶೇ.15ಕ್ಕಿಂತಲೂ ಹೆಚ್ಚಳ

ಯಾವುದು ಇಳಿಕೆ:

*ಗೋಡಂಬಿ ಸಂಸ್ಕರಣಾ ತೆರಿಗೆ ಶೇ.5ರಿಂದ ಶೇ.2.5ಕ್ಕೆ ಇಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next