Advertisement
ಗೃಹ ಕಚೇರಿ ಕೃಷ್ಣಾದಲ್ಲಿ ಕಾರವಾನ್ ಮಿನಿ ಟೂರಿಸ್ಟ್ ಬಸ್ ಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ಗಡಿಯಲ್ಲಿ ಚೀನಾದವರು ಬೇಕು ಅಂತ ಗದ್ದಲ ಸೃಷ್ಟಿ ಮಾಡುತ್ತಿದ್ದು ಇದ್ದಕ್ಕೆ ಪ್ರತಿಯಾಗಿ ನಮ್ಮ ಸೇನೆಯು ತಕ್ಕ ಉತ್ತರ ನೀಡಲಿದೆ ಈ ಕುರಿತಾಗಿ ನಮ್ಮ ಪ್ರಧಾನಿಗಳು ಸೂಕ್ತ ಕೈಗೊಳ್ಳಲಿದ್ದಾರೆ, ಚೀನಾ ಸೇನೆಯನ್ನು ಸೆದೆಬಡಿಯುವ ಎಲ್ಲಾ ಶಕ್ತಿ ನಮ್ಮ ಭಾರತೀಯ ಸೇನೆಯಲ್ಲಿ ಇದೆ, ಗೊಂದಲ ಸೃಷ್ಟಿಸಿದ ಚೀನಾಕ್ಕೆ ಪ್ರತ್ಯುತ್ತರ ನಮ್ಮ ಸೇನೆ ನೀಡಲಿದೆ ಎಂದು ತಿಳಿಸಿದರು. Advertisement
ಚೀನಾಕ್ಕೆ ಪ್ರತ್ಯುತ್ತರ ಕೊಡುವ ಶಕ್ತಿ ನಮ್ಮ ಸೈನಿಕರಲ್ಲಿದೆ : ಮುಖ್ಯಮಂತ್ರಿ
12:10 PM Jun 17, 2020 | sudhir |
Advertisement
Udayavani is now on Telegram. Click here to join our channel and stay updated with the latest news.