Advertisement

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

01:45 AM Jan 07, 2025 | Team Udayavani |

ಹೊಸದಿಲ್ಲಿ: ದೇಶದ ದೊಡ್ಡ ಪ್ರಸಾರಕ ಸಂಸ್ಥೆಗಳು ತಮ್ಮ ಸೇವೆಯ ಶುಲ್ಕ ಹೆಚ್ಚಿಸಲು ನಿರ್ಧರಿಸಿದ್ದು, ಪರಿಷ್ಕೃತ ದರಗಳನ್ನು ಘೋಷಿಸಿವೆ. ಅದರಲ್ಲೂ ಡಿಸ್ಟ್ರಿಬ್ಯೂಶನ್‌ ಪ್ಲಾಟ್‌ಫಾರ್ಮ್ ಆಪರೇಟರ್‌ಗಳಿಗೆ ಶುಲ್ಕ ಹೆಚ್ಚಿಸಲು ಸಂಸ್ಥೆಗಳು ನಿರ್ಧರಿಸಿವೆ. ಅದರಂತೆ ಜಿಯೋ ಸ್ಟಾರ್‌, ಜೀ ಹಾಗೂ ಸೋನಿ ಇಂಡಿಯಾ ಪರಿಷ್ಕೃತ ದರಗಳನ್ನು ಘೋಷಣೆ ಮಾಡಿದ್ದು, ಫೆ.1ರಿಂದ ಅನ್ವಯವಾಗಲಿದ್ದು, ಕೇಬಲ್‌ ಆಪರೇಟರ್‌ಗಳು, ಡಿಟಿಎಚ್‌ ಪ್ಲಾಟ್‌ಫಾರ್ಮ್ಗಳು ನೀಡುವ ಸೇವೆಗಳ ದರ ಗಳೂ ಹೆಚ್ಚಳವಾಗಲಿದೆ. ಇದರೊಂದಿಗೆ ಬಹುತೇಕ ಚಾನಲ್‌ಗ‌ಳು ಶೇ.5ರಿಂದ ಶೇ.15ರವರೆಗಿನ ಶುಲ್ಕ ಹೆಚ್ಚಳ ಕಾಣಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next