Advertisement

Breakup; ಮಲೈಕಾ-ಅರ್ಜುನ್‌ 5 ವರ್ಷದ ಪ್ರೀತಿಗೆ ಫುಲ್‌ಸ್ಟಾಪ್‌!

12:15 AM Jun 01, 2024 | Team Udayavani |

ಮುಂಬಯಿ: ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ಹಾಗೂ ನಟಿ ಮಲೈಕಾ ಅರೋರಾ ಅವರ 5 ವರ್ಷ ಗಳ ಪ್ರೀತಿ-ಪ್ರೇಮಕ್ಕೆ ಪೂರ್ಣ ವಿರಾಮ ಬಿದ್ದಿದ್ದು, ಈ ಜೋಡಿ ಬ್ರೇಕ್‌ಅಪ್‌ ಮಾಡಿ ಕೊಂಡಿದೆ ಎನ್ನಲಾಗಿದೆ. ಈ ವಿಚಾರ ಜಾಲತಾಣದಲ್ಲೂ ವೈರಲ್‌ ಆಗುತ್ತಿದೆ. 2018ರಲ್ಲಿ ರಿಂ ದಲೂ ಡೇಟ್‌ ಮಾಡುತ್ತಿದ್ದ ಜೋಡಿ 2019ರಲ್ಲಿ ಅರ್ಜುನ್‌ ಹುಟ್ಟುಹಬ್ಬದ ದಿನದಂದು ತಮ್ಮ ಡೇಟಿಂಗ್‌ ವಿಚಾ ರವನ್ನು ಜಾಲತಾಣದಲ್ಲಿ ಬಹಿರಂಗಪಡಿಸಿತ್ತು. ಬಳಿಕ ಇಬ್ಬರ ಹಲವು ಫೋಟೋಗಳು ಕೂಡ ವೈರಲ್‌ ಆಗಿ ದ್ದವು. ಈಗ ಅರ್ಜುನ್‌, ಮಲೈಕಾ ಬ್ರೇಕ್‌ಅಪ್‌ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next