Advertisement

ಮನೆಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ

01:03 AM Apr 12, 2023 | Team Udayavani |

ಕುಂಬಳೆ: ಮನೆಗೆ ನುಗ್ಗಿ ಕುಂಬಳೆಯ ಸ್ಟಾರ್‌ ಕ್ಲಿನಿಕ್‌ನ ಡಾಕ್ಟರ್‌ ಮುಹಮ್ಮದ್‌ ಸಾಜ್‌ (46) ಅವರಿಗೆ ತಂಡವೊಂದು ಕುರ್ಚಿ ಹಾಗೂ ಪಾದರಕ್ಷೆ ಯಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.

Advertisement

ಈ ಸಂಬಂಧ ಉಪ್ಪಳದ ಆಯಿಷಾ, ಬಾಯಾರಿನ ಶಾಹಿದ್‌, ಚೇವಾರಿನ ಸಮೀದ್‌, ಮಂಗಳೂರಿನ ಬಾವಾ, ಬಜಪೆಯ ಅಬೂಬಕ್ಕರ್‌, ಬಂಟ್ವಾಳದ ಇದ್ದಿನ್‌ ಕುಂಞಿ, ಮುಹಮ್ಮದ್‌ ಹುಸೈನ್‌, ಅಬೂಬಕ್ಕರ್‌, ನೂರಿ ಹುಸೈನ್‌, ಆಯಿಷ ಅಬೂಬಕ್ಕರ್‌, ಹಸೀನ ರಜಾಕ್‌, ಬಜಪೆಯ ಸುಹರ, ಉಪ್ಪಳದ ರಮೀಸ್‌ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next